reversing light
ನಾಮವಾಚಕ

ಹಿಂಚಲನೆ ದೀಪ; ವಾಹನವು ಹಿಂದುಹಿಂದಕ್ಕೆ ಚಲಿಸುವಾಗ, ರಿವರ್ಸ್‍ ಗೇರ್‍ನಲ್ಲಿರುವಾಗ, ವಾಹನದ ಹಿಂಭಾಗದಲ್ಲಿ ಹೊತ್ತಿಕೊಳ್ಳುವ ಬಿಳಿ ದೀಪ.